ಮಂಗಳೂರು : ಬೆಳಗ್ಗೆ ಎದ್ದಾಗ ನಾವು ಮೊದಲು ಪ್ರಾರ್ಥನೆ ಮಾಡುವುದು ದೇವರಿಗೆಅದೇ ರೀತಿ ದೇಶಕ್ಕೆನಾಡಿಗೆಮಣ್ಣಿಗೆ ಕೊಡುಗೆ ನೀಡಿದ ಮಹನೀಯರನ್ನೂ ನಾವುಸ್ಮರಿಸುತ್ತೇವೆಅಂಥವರ ಸಾಲಿಗೆ ಸೇರಿದವರು ಶ್ರೇಷ್ಠ ಶಿಕ್ಷಕ ಡಾಸರ್ವಪಳ್ಳಿ ರಾಧಾಕೃಷ್ಣನ್ಅವರು ಮಹೋನ್ನತ ಸ್ಥಾನವನ್ನು ಪಡೆದು  ಮಣ್ಣಿನ ಋಣವನ್ನು ಸಲ್ಲಿಸಿ ನಮಗೆಆದರ್ಶ ಪ್ರಾಯರಾಗಿದ್ದಾರೆ.

2ಅವರು ಕೊಟ್ಟ ಸೇವೆ ನಮಗೆ ಸಂದೇಶಗಳಾಗಿದೆಆದ್ದರಿಂದ ನಾವು ನಮ್ಮ ನಿತ್ಯ ಜೀವನದಲ್ಲಿ ಮಹಾನ್ ದಾರ್ಶನಿಕರ ತತ್ವೋಪದೇಶಗಳನ್ನುಅಳವಡಿಸಿಕೊಳ್ಳಬೇಕು ಎಂದು ಕೇಂದ್ರ ಮಾನವ ಹಕ್ಕುಗಳ ಒಕ್ಕೂಟದ ಅಧ್ಯಕ್ಷ ಕೊಲ್ಲಾಡಿ ಬಾಲಕೃಷ್ಣ ರೈ ಹಿತ ನುಡಿದರು

3ಟೀಮ್ ವೀರಾಂಜನೇಯ ಫರಂಗಿಪೇಟೆಮಾನವ ಹಕ್ಕುಗಳ ಹಿತರಕ್ಷಣಾ ವೇದಿಕೆಕರ್ನಾಟಕ ಇದರ ಸಹಭಾಗಿತ್ವದೊಂದಿಗೆ ಫರಂಗಿಪೇಟೆಯ ಶ್ರೀರಾಮ ಶಾಲಾ ವಿದ್ಯಾರ್ಥಿಗಳಿಗೆಶಿಕ್ಷಕರ ದಿನಾಚರಣೆಯ ಅಂಗವಾಗಿ ಪುಸ್ತಕ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

1ಟೀಮ್ ವೀರಾಂಜನೇಯ ತಂಡದ ಸದಸ್ಯರುಇಂದು ಶಿಕ್ಷಕರನ್ನು ಸ್ಮರಿಸುವ ಜೊತೆಗೆ ತಾವು ಕಲಿತ ಶಾಲೆಗೆತಮ್ಮ ಸಮಾಜಕ್ಕೆ ಋಣ ಸಂದಾಯ ಮಾಡುವ ಕೆಲಸವನ್ನುಮಾಡಿರುವುದಕ್ಕೆ ಅವರು ಸಂಘಟನೆಯ ಎಲ್ಲಾ ಸದಸ್ಯರನ್ನು ಅಭಿನಂದಿಸಿದರು.

book 6ಮುಖ್ಯ ಅತಿಥಿಗಳಾಗಿ ಸೂರಜ್ ಇನ್ಸ್ಟಿಟ್ಯೂಟ್ ಸಂಚಾಲಕಿ ಹೇಮಲತಾ ರೇವಣ್ಕರ್ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ  ಕೆ ಜಯರಾಮ ಶೇಖಶಾಲಾ ಕರೆಸ್ಪಾಂಡೆಂಟ್ ಗೋವಿಂದ್ಶೆಣೈಮುಖ್ಯೋಪಾಧ್ಯಾಯಿನಿ ಶ್ರೀಮತಿ ವಿದ್ಯಾಟೀಮ್ ವೀರಾಂಜನೇಯ ಅಧ್ಯಕ್ಷ ಪ್ರಮೋದ್ ಕರ್ಕೇರಕಾರ್ಯದರ್ಶಿ ಮನ್ವಿತ್ ಕರ್ಕೇರ ಉಪಸ್ಥಿತರಿದ್ದರು.

book 5 (1)ದೇವರ ಸ್ಥುತಿ ಮೂಲಕ ವಿದ್ಯಾರ್ಥಿಗಳು ಪ್ರಾರ್ಥನೆ ನೆರವೇರಿಸಿದರುಸುಮಾರು ೨೦೦ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಲಾಯಿತುಟೀಮ್ ವೀರಾಂಜನೇಯದ ಮನ್ವಿತ್ಪ್ರಸ್ತಾವಿಸಿಕೆ ಆರ್ ದೇವದಾಸ್ ನಿರೂಪಿಸಿದರು.

 

By suddi9

Leave a Reply

Your email address will not be published. Required fields are marked *