ಮಂಗಳೂರು:  ಬಿಟಿವಿ ಕ್ಯಾಮರಾಮ್ಯಾನ್ ನಾಗೇಶ್ ಪಡು (34) ಅವರು ಹಲವು ದಿನಗಳಿಂದ  ಡೆಂಗ್ಯು ಜ್ವರದಿಂದ ಬಳಲುತ್ತಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ  ಜು.21ರಂದು ರಾತ್ರಿ ಡೆಂಗ್ಯುಗೆ ಬಲಿಯಾಗಿದ್ದಾರೆ.nagesh padu

ನೀರುಮಾರ್ಗ ಸಮೀಪದ ಪಡು ನಾಗೇಶ್   ಅವರ  ಮನೆ.. ಅವರು ಮೃತ ನಾಗೇಶ್  ಪತ್ನಿ ಪುಟ್ಟ ಮಗು ಹಾಗೂ ತಂದೆ ತಾಯಿ ಸಹೋದರ ಸಹೋದರಿಯೊಂದಿಗೆ  ವಾಸವಾಗಿದ್ದು .ಸ್ಥಳೀಯ ವಾಗಿಯೂ ಸಾಮಾಜಿಕ ಧಾರ್ಮಿಕ ಹಾಗೂ ಸಂಘಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು ಉತ್ತಮ‌ ಆಟಗಾರ, ಪತ್ರಕರ್ತರ ಬಳಗದಲ್ಲಿ ಹಲಾವಾರು ಮಿತ್ರರನ್ನು ಅಪಾರ ಬಂಧು ಬಳಗ ವನ್ನು ಅಗಲಿದ್ದಾರೆ.

ನಾಗೇಶ್ ಪಡು ಅವರ ನಿಧನ ಕ್ಕೆ ಜಿಲ್ಲಾ ಪತ್ರಕರ್ತರ ಸಂಘ  ಹಾಗೂ ಕಾರ್ಯನಿರತ ಪತ್ರಕರ್ತರ ಸಂಘ  ಸಂತಾಪ ವ್ಯಕ್ತಪಡಿಸಿದ್ದಾರೆ.

By suddi9

Leave a Reply

Your email address will not be published. Required fields are marked *