ವಿಟ್ಲ :ಘಟಕದ ವತಿಯಿಂದ ವಿಠಲ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗದ ಆಯ್ದ ಬಡ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ಮತ್ತು ಪುಸ್ತಕ ವಿತರಣೆ ಕಾರ್ಯಕ್ರಮವು ನಡೆಯಿತು. ಸಭಾಧ್ಯಕ್ಷತೆ ಯನ್ನು ಎಅI ಅಧ್ಯಕ್ಷರಾದ ಎಈಒ ಬಾಲಕೃಷ್ಣ ವಿಟ್ಲ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಅನಿವಾಸಿ ಉದ್ಯಮಿ ಕೊಡುಗೈ ದಾನಿ ಗೋಕುಲ್ ದಾಸ್ ಪ್ರಭು ಉಪಸ್ಥಿತರಿದ್ದರು.
ವಿದ್ಯಾಸಂಸ್ಥೆಯ ಕೋಶಾಧಿಕಾರಿ ನಿತ್ಯಾನಂದ ನಾಯಕ್, ಸುಭಾಶ್ ನಾಯಕ್, ಪಟ್ಟಣ ಪಂಚಾಯತ್ ಸದಸ್ಯ ರಾಮ್ ದಾಸ್ ಶೆಣೈ ಶುಭಹಾರೈಸಿದರು. ಮುಖ್ಯ ಶಿಕ್ಷಕ ಅ. ಊ. ಸುಬ್ರಹ್ಮಣ್ಯ ಭಟ್, ವಲಯಾಧಿಕಾರಿ ಎಅ ಬಾಬು ಏ. ಗಿ., ಎಛಿಡಿಣ ಮಲ್ಲಿಕಾ ಉಪಸ್ಥಿತರಿದ್ದರು. ಪೂರ್ವಾಧ್ಯಕ್ಷರಾದ ಎಅ ರಮೇಶ್ ಃ. ಏ., ಕಾರ್ಯಕ್ರಮ ನಿರೂಪಿಸಿದರು. ಎಅ ರಾಜಶೇಖರ್ ಧನ್ಯವಾದವಿತ್ತರು.
