ಶ್ರೀನಿವಾಸಪುರ: ಬುಧವಾರ ಕೋಲಾರ ಜಿಲ್ಲೆಯಾದ್ಯಂತ ಆಚರಿಸುತ್ತಿರುವ ಈದುಲ್ ಫಿತ್ರ್ ಹಬ್ಬವು ಮುಸ್ಲಿಂ ಬಾಂಧವರಿಗೆ ಸುಖ, ಶಾಂತಿ, ನೆಮ್ಮದಿಯನ್ನು ನೀಡಲೆಂದು ಜಿಲ್ಲೆಯ ಜನತೆಗೆ ರಂಜಾನ್ ಈದುಲ್ ಫಿತ್ರ್ ಹಬ್ಬದ ಶುಭಾಶಯ ಹಾರೈಸಿದ ನಿರ್ದೇಶಕರು ಶ್ರೀನಿವಾಸಪುರ ಶಬ್ಬೀರ್ ಅಹಮ್ಮದ್.

ಅವರು ಕಸಬಾ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘ ನಿಯಮಿತ ಶ್ರೀನಿವಾಸಪುರ ತಾಲ್ಲೂಕು ಶಬ್ಬೀರ್ ಅಹಮ್ಮದ್ ಅವರು ಹೃದಯಪೂರ್ವಕವಾಗಿ ಶುಭಾಶಯಗಳನ್ನು ದೇಶದ ಜನತೆಗೆ ಶುಭ ಹಾರೈಸಿದ್ದಾರೆ.
