ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆ ಮಾಣಿ ಬಂಟ್ವಾಳ ದ.ಕ ಮರು ಮೌಲ್ಯ ಮಾಪನದ ನಂತರ ಅಂಕ ಬದಲಾವಣೆ : ಮಾರ್ಚ್ 2019 ನಡೆದ ಎಸ್ .ಎಸ್. ಎಲ್ .ಸಿ ಪರೀಕ್ಷೆಯಲ್ಲಿ ಅಕಿ¯ ಕೆ.ಟಿ ಇವರಿಗೆ ವಿಜ್ಞನದಲ್ಲಿ 78 ಅಂಕಗಳು ಬಂದಿದ್ದು ಮರು ಮೌಲ್ಯಮಾಪನದ ನಂತರ 8 ಅಂಕಗಳು ಹೆಚ್ಚು ಬಂದು 86 ಅಂಕಗಳನ್ನು ಪಡೆದು ಇದೀಗ ಒಟ್ಟು 601 ಅಂಕಗಳನ್ನು ಪಡೆದಿರುತ್ತಾರೆ.

