ಮಂಗಳೂರು ಕ್ರಿಕೆಟ್ ಬೆಟ್ಟಿಂಗ್ ಮೂವರ ಬಂಧನ
ಮಂಗಳೂರು :ಮಂಗಳೂರಲ್ಲಿ ಸಿಸಿಬಿ ಪೊಲೀಸರ ಕಾರ್ಯಾಚರಣೆ ಕ್ರಿಕೆಟ್ ಬೆಟ್ಟಿಂಗ್ ಮೂವರ ಬಂಧನ ಅಶೋಕ್, ಸಂತೋಷ್, ಸುನೀಲ್, ಬಂಧಿತರು. ಬಂಧಿತರಿಂದ 4, 20,000 ಹಣ ವಶ, ಐದು ಮೊಬೈಲ್ ಗಳ ವಶ.ಬುಕ್ಕಿಗಳಾದ ಅರುಣ್, ಕಿರಣ್ ಎಂಬುವವರಿಗೆ ಶೋಧ
Get Immediate Updates .. Like us on Facebook…