ಕೈಕಂಬ:ಶ್ರೀ ಕಾವೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾಮಹೋತ್ಸವದ ರಥೋತ್ಸವವು ಗುರುವಾರ ವಿಜೃಂಭಣೆಯಿಂದ ನಡೆಯಿತು. ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ವೇದಮೂರ್ತಿ ಉದಯ ಪಾಂಗಣ್ಣಾಯ ಅವರ ನೇತೃತ್ವದಲ್ಲಿ ಪೂಜಾವಿಧಿವಿಧಾನಗಳು ನೆರವೇರಿತು.
ದೇವಳದ ಪ್ರ.ಅರ್ಚಕ ಪ್ರಕಾಶ್ ಭಟ್,ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಘು ಎಲ್ ಶೆಟ್ಟಿ, ಮಾಡ್ಲಾಯ ದೈವದ ಪಾತ್ರಿ ಚಂದ್ರಶೇಖರ ಅಜಿಲ, ಟ್ರಸ್ಟಿಗಳಾದ ರಘುರಾಮ ಭಟ್, ಕಿಶೋರು ಭಂಡಾರಿ, ವೀಣಾ ಭಟ್, ಕೃಷ್ಣಪ್ರಸಾದ್ ರೈ ಬೆಳ್ಳೂರುಗುತ್ತು, ಜಿ.ಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಹಾಗೂ ಉಮೇಶ್ ಶೆಟ್ಟಿ ಪರಿಮೊಗರು,ದೇವಪ್ಪ ಪೂಜಾರಿ, ಜಯರಾಮ ಶೆಟ್ಟಿ, ರಮೇಶ್ ಪೂಜಾರಿ,ಮೋಹನ ಮೇಲಾಂಟ, ತಿಮ್ಮಪ್ಪ ರೈ ನಡ್ಯೋಡಿ ,ಸುಂದರ ಶೆಟ್ಟಿ,ಲೋಕೇಶ್ ಪೂಜಾರಿ ಕೊಪ್ಪಲ,ಗಂಗಾಧರ ರೈ, ಮಹಬಲ ಆಳ್ವ, ಸವಿತಾ ಎನ್ ಶೆಟ್ಟಿ,ನರೇಶ್ ಶೆಟ್ಟಿ ,ಅನಂತರಾಮ್ ಹೇರಳ, ಕುಶ ಕುಮಾರ್, ನಂದರಾಮ್ ರೈ, ಹಾಗೂ ದೇವಳದ ಭಕ್ತಾಧಿಗಳು ಉಪಸ್ಥಿತರಿದ್ದರು.
