ಪೊಳಲಿ:ಬಂಟ್ವಾಳ ತಾಲೂಕಿನ ಪೊಳಲಿ ಸಮೀಪದ ಮಣಿಕಂಠಪುರದ ಮಣಿಕಂಠಭಜನಾ ಮಂದಿರದಲ್ಲಿ ಶ್ರೀ ದುರ್ಗಾನಮಸ್ಕಾರಪೂಜೆಯು ಶನಿವಾರ ನಡೆಯಿತು.
ಕಾರ್ಕಳ ಪ್ರಸಾದ್ ಭಟ್ ನೇತೃತ್ವದಲ್ಲಿ “ಶ್ರೀದುರ್ಗಾನಮಸ್ಕಾರಪೂಜೆ” ನೆರವೇರಿತು.
ಈ ಸಂಧರ್ಭದಲ್ಲಿಪೊಳಲಿ ರಾಮಕೃಷ್ಣತಪೋವನದ ಅಧ್ಯಕ್ಷ ಸ್ವಾಮಿ ವಿವೇಕಚೈತನ್ಯಾನಂದ, ಸೇಸಪ್ಪ ಕೋಟ್ಯಾನ್ ಪಚಿನಡ್ಕ,ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ರಾಮೇಶ್‍ಬೆಂಜನಪದವು, ಕರಿಯಂಗಳಗ್ರಾಂ.ಪಂ.ಅಧ್ಯಕ್ಷೆ ಚಂದ್ರಾವತಿ, ತಾ.ಪಂ ಸದಸ್ಯ ಯಶವಂತ ಪೋಳಲಿ,ಲೋಕೇಶ್‍ಭರಣಿ,ಸುರೇಶ್ ಮಣಿಕಂಠಪುರ, ಉಮೇಶ್‍ಶೆಟ್ಟಿ ಪರಿಮೊಗರು,ರಮೇಶ್ ಬಟ್ಟಾಜೆ,ಪ್ರಶಾಂತ್ ವಿಮಲಕೋಡಿ,ಕುಮಾರ್,ಸುಕೇಶ್‍ಚೌಟ,ರವೀಂದ್ರಸುವರ್ಣ, ಭಜನಾ ಮಂದಿರದ ಅಧ್ಯಕ್ಷ ಮಹಾಬಲ ಸುವರ್ಣ ಹಾಗೂ ಜಯಂತ ಮಣಿಕಂಠಪುರ ಮತ್ತಿತರರು ಉಪಸ್ಥಿತರಿದ್ದರು.



