ಮೂಡುಶೆಡ್ಡೆಯಲ್ಲಿ ಬಿಜೆಪಿ ಕಾಲು ನಡಿಗೆ ಜಾಥಾ
20140209_165434

20140209_165442
ಭಾರತೀಯ ಜನತಾ ಪಾಟರ್ಿಯ `ಬಿಜೆಪಿ ನಡಿಗೆ ಗ್ರಾಮದೆಡೆಗೆ ‘ ಅಭಿಯಾನದ ಕಾಲು ನಡಿಗೆ ಜಾಥಾ ಮೂಡುಶೆಡ್ಡೆಯಲ್ಲಿ ಭಾನುವಾರ ನಡೆಯಿತು.
ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪ್ಸಂಹ ನಾಯಕ್ ಜಾಥಾಕ್ಕೆ ಚಾಲನೆ ನೀಡಿದರು.
ಮುಖಂಡರಾದ ರಾಜೇಶ್ ನಾಯಕ್ ಉಳಿಪಾಡಿಗುತ್ತು, ಸುಚರಿತ ಶೆಟ್ಟಿ, ಹರೀಶ್ ಮೂಡುಶೆಡ್ಡೆ ಮೊದಲಾದವರು ಉಪಸ್ಥಿತರಿದ್ದರು.
ಜಾಥಾ ಎದುರುಪದವು, ನಿಸರ್ಗಧಾಮ, ಶಿವನಗರ, ಮಹಾದೇವಿ ಮಂದಿರ, ಶಾಲೆ ಪದವು ಆಗಿ ಮೂಡುಶೆಡ್ಡೆ ಬಸ್ಸು ತಂಗುದಾಣ ತನಕ ಸಾಗಿತು.
ಸಮಾರೋಪ ಸಮಾರಂಭದಲ್ಲಿ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಉಮಾನಾಥ ಕೋಟ್ಯಾನ್, ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರಾದ ಶಿವರಾಮ್ ಪೂಜಾರಿ, ರಮೇಶ್ ಟೈಲರ್, ಉಮೆಶ್ ಕುಲಾಲ್, ಲಕ್ಷ್ಮೀನಾರಾಯಣ ಯಾನೆ ಬಾಬು, ಪ್ರಶಾಂತ್, ಅಶೋಕ್ ಬಿಜೆಪಿಗೆ ಸೇಪ್ಡೆಗೊಂಡರು.

By Suddi9

Leave a Reply

Your email address will not be published. Required fields are marked *