ವಿಟ್ಲ: ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ವಿಟ್ಲ ರೋಟರಿ ಕ್ಲಬ್ ವತಿಯಿಂದ ರೋಟರ್ಯಾಕ್ಟ್ ಕ್ಲಬ್ ಅಧಿಕೃತವಾಗಿ ಕಾಲೇಜಿನ ಪ್ರಾಂಶುಪಾಲ ಆದರ್ಶ ಚೊಕ್ಕಾಡಿ ಕ್ಲಬ್‍ನ್ನು ಉದ್ಘಾಟಿಸಿದರು.

rotaract club (2)

rotaract club (3)
ಜಿಲ್ಲಾ ಉಪ ರಾಜ್ಯಪಾಲ ಪ್ರಕಾಶ್ ಕಾರಂತ್ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನೆರವೇರಿಸಿದರು.

rotaract club (1)
ಅಧ್ಯಕ್ಷರಾಗಿ ಗಣೇಶ್ ಪ್ರಸಾದ್, ಕಾರ್ಯದರ್ಶಿ ಅಕ್ಷತಾ, ಸಾರ್ಜೆಂಟ್ ವೈಭವ್, ನಿರ್ದೇಶಕರಾಗಿ ಶ್ರೀಶ ಕೆ, ಸೂರಜ್, ಶ್ವೇತಾ, ಧನುಶ್ರೀ ಮತ್ತು ಪಾರ್ಥೇಶ್ ಇವರು ಆಯ್ಕೆಯಾದರು.
ವಿಟ್ಲ ರೋಟರಿ ಕ್ಲಬ್ ಅಧ್ಯಕ್ಷ ಚರಣ್ ಕಜೆ ಸ್ವಾಗತಿಸಿದರು. ಉಪನ್ಯಾಸಕ ಅಣ್ಣಪ್ಪ ಸಾಸ್ತಾನ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸುಚೇತನ್ ಜೈನ್ ವಂದಿಸಿದರು.

By suddi9

Leave a Reply

Your email address will not be published. Required fields are marked *