9-00 ದಡ್ಡಲಕಾಡು ಶಾಲಾಮಕ್ಕಳೊಂದಿಗೆ ಕೃಷಿಕೂಟ ಕೆಲ್ದೋಡಿ ಬಾಕಿಮಾರುಗದ್ದೆಯಲ್ಲಿ
10-30 ಸ್ವಯಂಸೇವಕ ದಿ.ಶರತ್ ಮಡಿವಾಳ ಸ್ಮಾರಕ ಲೋಕಾರ್ಪಣೆಕಾರ್ಯಕ್ರಮ
ಕಂದೂರು, ಸಜಿಪಮುನ್ನೂರು

11-30 ಅಂಗನವಾಡಿ ಉದ್ಘಾಟನಾ ಕಾರ್ಯಕ್ರಮ ನಾವೂರು
12-00 ಶ್ರೀ ವೀರಾಂಜನೇಯ ಫ್ರೆಂಡ್ಸ್‍ಕ್ಲಬ್ ಪಾದೆಕೋಡಿ ಇದರ ವತಿಯಿಂದ ಶಾಲೆಗಳಿಗೆ ಅಡುಗೆ ಉಪÀಕರಣಗಳ ಕೊಡುಗೆಕಾರ್ಯಕ್ರಮ
ಕುಂಟಾಲಪಲ್ಕೆ ,ದೇವಸ್ಯಮೂಡೂರು
02-00 ಸಾರ್ವಜನಿಕರ ಅಹವಾಲು ಸ್ವೀಕಾರ
ಶಾಸಕರಕಚೇರಿ, ಸಾಮಥ್ರ್ಯ ಸೌಧ ಬಿ.ಸಿ ರೋಡ್
04-00 ಕಾರ್ಯನಿರತ ಪರ್ತಕರ್ತರ ಸಂಘ ಬಂಟ್ವಾಳ ಇದರ ವತಿಯಿಂದ ನಡೆಯುವ
ಪತ್ರಿಕಾ ದಿನಾಚರಣೆ ಮತ್ತು ಸಂವಾದಕಾರ್ಯಕ್ರಮ

By suddi9

Leave a Reply

Your email address will not be published. Required fields are marked *