ವಿಟ್ಲ: ಇಲ್ಲಿನ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಸಾಮೂಹಿಕ ಶನೀಶ್ವರ ಪೂಜೆ ಇತ್ತೀಚೆಗೆ ನಡೆಯಿತು.
ಈ ಸಂದರ್ಭದಲ್ಲಿ ವಿಟ್ಲ ಅರಮನೆಯ ಅರಸ ಜನಾರ್ಧನ ವರ್ಮ, ಕೃಷ್ಣಯ್ಯ .ಕೆ ವಿಟ್ಲ ಅರಮನೆ, ಶ್ರೀಕಂಠ ವರ್ಮ, ಪ್ರಭಾಕರ ಶೆಟ್ಟಿ ದಂಬೆಕಾನ, ಹರೀಶ್ ವಿಟ್ಲ ಮೊದಲಾದವರು ಉಪಸ್ಥಿತರಿದ್ದರು.
SUDDI9 MEDIA NETWORK