f9c9ea2e-363a-46ac-b5d8-dbf732bc81f6

ಮಂಗಳೂರು: ಶನಿವಾರ ರಾತ್ರಿ ಸುರಿದ ಗಾಳಿ ಸಹಿತ ಭಾರೀ ಮಳೆಗೆ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಿಬರೂರು ಕೊಡಮಣಿತ್ತಾಯ ದೈವಸ್ಥಾನದ ಧ್ವಜಸ್ತಂಭ ಉರುಳಿ ಬಿದ್ದು ಹಾನಿಯಾಗಿರುವ  ಘಟನೆ ವರದಿಯಾಗಿದೆ.

ಧ್ವಜಸ್ತಂಭ ದೇವಳದ ಮಾಡಿನ ಮೇಲೆ ಉರುಳಿಬಿದ್ದ ಪರಿಣಾಮ ಛಾವಣಿಗೂ ಹಾನಿಯುಂಟಾಗಿದ್ದು, ಇದರಿಂದ ಆತಂಕಕ್ಕೆ ಒಳಗಾಗಿರುವ ಸ್ಥಳೀಯರು ಅಪಶಕುನ ಎನ್ನುತ್ತಿದ್ದಾರೆ.

98bfaeaf-d78b-4899-9158-7030a26a91bf

b6a19791-09df-49a4-ad4f-bdf30ee1dcbd

By Suddi9

Leave a Reply

Your email address will not be published. Required fields are marked *