ಮಂಗಳೂರು: ಇಲ್ಲಿನ ಮಿಲಾಗ್ರಿಸ್ ಶಾಲೆಗೆ ಬಲು ಉತ್ಸಾಹದಿಂದ ಮತ ಹಾಕಲು ಆಗಮಿಸಿದ ಮಂಗಳಮುಖಿಯರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿ ತಮ್ಮ ಹಕ್ಕನ್ನು ಹೆಮ್ಮೆಯಿಂದ ಚಲಾಯಿಸಿದರು.
ಮತ ಹಾಕಿದ ಗುರುತನ್ನು ತೋರಿಸಿ ಸಂತಸ ವ್ಯಕ್ತಪಡಿಸಿದರು. ಇನ್ನೂ ಈ ಶಾಲೆಯಲ್ಲಿ ಒಟ್ಟು 100 ಮಂದಿ ಮಂಗಳಮುಖಿಯರ ಹೆಸರು ನೋಂದಣಿಯಾಗಿದ್ದು ಇದುವರೆಗೆ ಒಟ್ಟು 11 ಮಂದಿ ಮತ ಚಲಾಯಿಸಿದ್ದಾರೆ ಎಂದು ತಿಳಿದುಬಂದಿದೆ.

