ಮಂಗಳೂರು: ಕಾಂಗ್ರೆಸ್ ನ ಸ್ಟಾರ್ ಪ್ರಚಾರಕ, ಮಾಜಿ ಕ್ರಿಕೆಟ್ ಕಪ್ತಾನ ಮೊಹಮ್ಮದ್ ಅಝರುದ್ದೀನ್ ಇಂದು (ಮೇ 4) ಸಂಜೆ 4ಕ್ಕೆ ನಗರದ ಬಂದರ್ ಪೊಲೀಸ್ ಠಾಣೆ ಬಳಿಯಿಂದ ಕಂಡತ್ ಪಳ್ಳಿಯ ಮೂಲಕ ಸುಲ್ತಾನ್ ಬತ್ತೇರಿವರೆಗೆ ರೋಡ್ ಶೋ ನಡೆಸಿ, ಮಂಗಳೂರು ದಕ್ಷಿಣ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್. ಲೋಬೊ ಪರ ಪ್ರಚಾರ ನಡೆಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

