pilikulanisargadhama-23-1458729540-23-1461403411

ಪಿಲಿಕುಳ: ಇಲ್ಲಿನ ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಲ್ಲಿ ಎ.15ರಿಂದ 24ರವೆಗೆ ಮೈಮ್ ರಾಮ್ ನಿರ್ದೇಶನದಲ್ಲಿ ಮಕ್ಕಳಿಗೆ 10 ದಿವಸಗಳ ರಜಾ ಮಜಾ “ಪಿಲಿಕುಳ ಬೇಸಿಗೆ ಶಿಬಿರ-2018”ನ್ನು ಆಯೋಜಿಸಲಾಗಿದೆ.

ಈ ಕ್ರಿಯಾತ್ಮಕ ಶಿಬಿರದಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ಕಚೇರಿ ದೂ.ಸಂ.7899687937ನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *