ಗುರುಪುರ, ಮೂಳೂರು ಗ್ರಾಮದ ಬಿ.ಜೆ.ಪಿಯ ಮಹಿಳಾ ಮೋಚರ್ಾ ಸಭೆಯನ್ನು ಮಂಗಳೂರು ಉತ್ತರ ಕ್ಷೇತ್ರದ ಬಿ.ಜೆ.ಪಿ
ಅಧ್ಯಕ್ಷರಾದ ಎಸ್. ರಮೇಶ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ಸಭೆಯಲ್ಲಿ ಮಂಗಳೂರು ಉತ್ತರ ಕ್ಷೇತ್ರದ
ಉಪಾಧ್ಯಕ್ಷರಾದ ರಾಜೇಶ್ ಕೊಟ್ಟಾರಿ, ಮಹಿಳಾ ಮೋಚರ್ಾದ ಜಿಲ್ಲಾ ಕಾರ್ಯದಶರ್ಿಯಾದ ರೂಪಾ ಡಿ. ಬಂಗೇರ, ಹೇಮಾವತಿ ಶೆಟ್ಟಿ,
ಚಂಚಲಾಕ್ಷಿ, ತಾಲೂಕು ಪಂಚಾಯತ್ ಸದಸ್ಯರಾದ ವಿಜಯಲಕ್ಷ್ಮಿ ಶೆಟ್ಟಿ, ಮಂಗಳೂರು ಉತ್ತರ ಕ್ಷೇತ್ರದ ಕಾರ್ಯದಶರ್ಿಯಾದ ನರೇಶ್ಕುಮಾರ್ ಜಿ.,
ಬಿ.ಜೆ.ಪಿ. ಸ್ಥಾನೀಯ ಸಮಿತಿಯ ಅಧ್ಯಕ್ಷರಾದ ರಾಜೇಂದ್ರ ನಾಯಕ್, ಗುರುಪುರ ಶಕ್ತಿ ಕೇಂದ್ರದ ಅಧ್ಯಕ್ಷರಾದ ಲಕ್ಷ್ಮಣ್ ಶೆಟ್ಟಿಗಾರ್ ಹಾಜರಿದ್ದರು.
ಈ ಸಭೆಯಲ್ಲಿ ಹೇಮಾವತಿ ಶೆಟ್ಟಿ ವಜ್ರದೇಹಿ ಗುರುಪುರ ಇವರನ್ನು ನೂತನ ಅಧ್ಯಕ್ಷರನ್ನಾಗಿ ಹಾಗೂ ಇತರ ಪದಾಧಿಕಾರಿಗಳನ್ನು ಆರಿಸಲಾಯಿತು
