ಕೈಕಂಬ: ಕಂದಾವರ ಗ್ರಾಮದ ಪ್ರಮುಖ ಸ್ಥಳಗಳಿಗೆ ಹಾದುಹೋಗುವ ಪೊಂಪೈ ದ್ವಾರದ ಹತ್ತಿರ ನಾಮಫಲಕವನ್ನು ಗುರುಪುರ ಕೈಕಂಬ ಲಯನ್ಸ್ ಕ್ಲಬ್ ಆಯೋಜಿಸಿದ ನಾಮಫಲಕವನ್ನು ಜಿಲ್ಲಾ ರಾಜ್ಯಪಾಲ ಲಯನ್ ಎಂ.ಜೆ.ಎಫ್ ಎಚ್ ಆರ್ ಹರೀಶ್ ಅನಾವರಣಗೊಳಿಸಿದರು.
ಅವರು ಶನಿವಾರ ಜಿಲ್ಲಾ ರಾಜ್ಯಪಾಲರ 317 ದಕ್ಷಣಕನ್ನಡ ಅದಿಕೃತ ಭೇಟಿಯ ಸಂದರ್ಭದಲ್ಲಿ ಕಾರ್ಯಕ್ರವನ್ನು ಅಯೋಜಿಸಲಾಗಿತ್ತು ಈಸಂದರ್ಭದಲ್ಲಿ ಲಯನ್ ನಮಿತ ಹರೀಶ್, ಪ್ರಾಂತಿಯ ಅಧ್ಯಕ್ಷ ಓಸ್ವಾಲ್ಡ್ ಡಿ” ಸೋಜ, ಕ್ಲಬಿನ ಅಧ್ಯಕ್ಷ ಲ.ಜೆಪ್ರಿಯನ್ ತಾವ್ರೊ, ಕೋಶಾಧಿಕಾರಿ, ಜೇಮ್ಸ್ ಮೆಂಡ, ಮುಚ್ಚೂರು ನೀರುಡೆ ಅಧ್ಯಕ್ಷ ಲಯನ್ ಗಣೇಶ್ ಶೆಟ್ಟಿ ಹಾಗೂ ಲಯನ್ಸ್ ಇದರ ಸದಸ್ಯರು ಉಪಸ್ಥಿತರಿದ್ದರು.
