ಕೈಕಂಬ: ಯಕ್ಷ ಧ್ರುವ ಪಟ್ಲ ಫೌಂಡೇಶನ್ ಪೊಳಲಿ ಘಟಕದ ವತಿಯಿಂದ ಮಾ.25ಕ್ಕೆ “ದ್ವಿತೀಯ ವರ್ಧಂತಿ ಉತ್ಸವ” ಕಾರ್ಯಕ್ರಮ ನಡೆಯಲಿದ್ದು, ಇದರ ಪೂರ್ವಭಾವಿ ಸಭೆಯು ಮಾ.21ರಂದು ಗುರುಪುರ-ಕೈಕಂಬ ದಲ್ಲಿ ನಡೆಯಲಿದೆ. ಆದ್ದರಿಂದ ಸಂಘದ ಸದಸ್ಯರು ಭಾಗವಹಿಸಬೇಕು ಎಂದು ಪ್ರಕಟನೆ ಕೋರಿದೆ.
SUDDI9 MEDIA NETWORK