ಮಂಗಳೂರು: ನಗರದಲ್ಲಿ ನೂತನವಾಗಿ ನಿರ್ಮಿಸಿದ ಕಮೀಷನರ್ ಆಫ್ ಇನ್ಕಮ್ ಟ್ಯಾಕ್ಸ್ ಕಚೇರಿ ಶುಕ್ರವಾರ ಇಲ್ಲಿನ ಪಾಂಡೇಶ್ವರದ ಖಾಸಗಿ ಕಟ್ಟಡದಲ್ಲಿ ಉದ್ಘಾಟನೆಗೊಂಡಿತು.
ಈ ಸಂದರ್ಭದಲ್ಲಿ ಬಿ.ಆರ್. ಬಾಲಕೃಷ್ಣನ್, ಇನ್ಕಮ್ ಟ್ಯಾಕ್ಸ್ ಕರ್ನಾಟಕ ಮುಖ್ಯಸ್ಥ ಹೇಮಂತ್ ಕುಮಾರ್, ನರೋತ್ತಮ ಮಿಶ್ರ, ಅನುಜ ಸಾರಂಗಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ಧರು.



