ಪೊಳಲಿ : ಸರ್ಕಾರದ ಆದೇಶವೊಂದರ ಪ್ರಕಾರ ಈಗ ಒಂದರಿಂದ 7ನೇ ತರಗತಿಯವರೆಗಿನ ಶಾಲಾ ಮಕ್ಕಳಿಗೆ ಶನಿವಾರ `ಬ್ಯಾಗ್‍ಲೆಸ್ ಡೇ'(ಶಾಲೆಗೆ ಚೀಲ ಕೊಂಡೊಯ್ಯಲಿಕ್ಕಿಲ್ಲ) ಆಗಿದ್ದು, ಈ ದಿನಗಳಲ್ಲಿ ಶಾಲಾ ಮಕ್ಕಳು ವಿಶೇಷ ಚಟುವಟಿಕೆಯಲ್ಲಿ ತೊಡಗುತ್ತಾರೆ. ಪೊಳಲಿಯ ವಿದ್ಯಾವಿಲಾಸ ಪ್ರಾಥಮಿಕ ಶಾಲೆಯ ಮಕ್ಕಳು ಜ. 27ರಂದು ಶಿಕ್ಷಕರ ಮಾರ್ಗದರ್ಶನದಲ್ಲಿ ಸ್ವಚ್ಚತಾ ದಿನವಾಗಿ ಆಚರಿಸಿದರು.03

04

ವಿದ್ಯಾವಿಲಾಸ ಶಾಲೆಯ ಮಕ್ಕಳು ಹಾಗೂ ಶಿಕ್ಷಕರು ಪೊಳಲಿ ವ್ಯಾಪ್ತಿಯ ಅಂಗಡಿಗಳು ಮತ್ತು ಮನೆಗಳಿಗೆ ಭೇಟಿ ನೀಡಿ ಕಸಕಡ್ಡಿ ಎಲ್ಲೆಂದರಲ್ಲಿ ಎಸೆಯದಂತೆ ಜನ ಜಾಗೃತಿ ಮೂಡಿಸಿದರು. ಅಲ್ಲದೆ ಮಕ್ಕಳೇ ಅಂಗಡಿಗಳೆದುರಿನ ಕಸಕಡ್ಡಿ ಸಂಗ್ರಹಿಸಿದರು.

 

By suddi9

Leave a Reply

Your email address will not be published. Required fields are marked *