ಸುದ್ದಿ9ಕೈಕಂಬ: ದೇಶ 68ನೇ ಸ್ವಾತಂತ್ರ್ಯೋತ್ಸದ ಸಂಭದಮದಲ್ಲಿ ತೇಲಾಡುತ್ತಿದೆ, ಅದೇ ರೀತಿ ಮೂಡಬಿದ್ರೆಯ ಆಳ್ವಾಸ್ ಕಾಲೇಜ್ ಕ್ಯಾಂಪಸ್ನಲ್ಲಿ ನಡೆದ ಸ್ವಾತಂತ್ರ್ಯ ಆಚರಣೆಯನ್ನು ವಿಶಿಷ್ಠವಾಗಿ ಆಚರಿಸಲಾಯ್ತು.

inp mdb

inp mdb (1)

inp mdb (2)

inp mdb (3)

inp mdb (4)
ಇಡೀ ಕ್ಯಾಂಪಸ್ನಲ್ಲಿ ತಿರಂಗಗಳೇ ಕಂಡುಬಂದಿದ್ದು, ಕೇಸರಿ ಬಿಳಿ, ಹಸಿರು ಬಣ್ಣದ ಬಲೂನ್ಗಳನ್ನು ತೇಲಿ ಬಿಡಲಾಗಿತ್ತು, ಪದವಿ ಪೂರ್ವ ಕಾಲೇಜ್ ವಿದ್ಯಾಥರ್ಿಗಳಿಂದ ಹಿಡಿದು ವೈದ್ಯಕೀಯ, ಇಂಜಿನಿಯರಿಂಗ್ ಕಾಲೇಜ್ನ ವಿದ್ಯಾಥರ್ಿಗಳು ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು, ಬರಹಕ್ಕಿಂತ ಚಿತ್ರವೇ ಜಾಸ್ತಿ ಹೇಳುತ್ತಿದೆ, ಆದ್ದರಿಂದ ಇದರ ಬಗ್ಗೆ ಹೆಚ್ಚಿಗೆ ವಿವರಣೆ ಬೇಕಾಗಿಲ್ಲ. ಅಂದಹಾಗೆ ಈ ಚಿತ್ರವನ್ನು ಮೂಡಬಿದ್ರೆಯಿಂದ ಪ್ರಮೋದ್ ಆಚಾರ್ಯ ಕಳಿಸಿಕೊಟ್ಟಿದ್ದಾರೆ.

By suddi9

Leave a Reply

Your email address will not be published. Required fields are marked *