ವಿಟ್ಲ :ಪಟ್ಟಣ ಪಂಚಾಯತ್ ನ 14 ನೇ ಹಣಕಾಸು ಯೋಜನೆಯಡಿ ಮಂಜೂರಾದ ರೂ 3.5 ಲಕ್ಷ ವೆಚ್ಚದಲ್ಲಿ ಹಿಂದೂ ರುದ್ರ ಭೂಮಿಯ ಆಂತರಿಕ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವಾಗ, ಈ ಭಾಗದ ಪಟ್ಟಣ ಪಂಚಾಯತ್ ಸದಸ್ಯೆ ಚಂದ್ರಕಾಂತಿ ಶೆಟ್ಟಿ ವೀಕ್ಷಿಸಿದ್ದರು. ಈ ಸಂದರ್ಭದಲ್ಲಿ ಗೋಪಾಲಕೃಷ್ಣ ಶೆಟ್ಟಿ, ರುದ್ರಭೂಮಿ ಸಮಿತಿ ಸದಸ್ಯ ಅನಂತ ಪ್ರಸಾದ್ ಹಾಗೂ ಗುತ್ತಿಗೆದಾರ ರವಿನಾರಾಯಣ ಉಪಸ್ಥಿತರಿದ್ದರು.1

By suddi9

Leave a Reply

Your email address will not be published. Required fields are marked *