ಸುಬ್ರಮಣ್ಯ:ಕುಕ್ಕೆ ಶ್ರೀ ಸುಬ್ರಮಣ್ಯ ಕ್ಷೇತ್ರದಲಿಲಿ ವಾರ್ಷಿಕ ಷಷ್ಟಿ ಮಹೋತ್ಸವವು ಆರಂಭಗೊಂಡಿದ್ದು ನ. 25ರ ತನಕ ವಿವಿಧ ಧಾರ್ಮಿಕವಿಧಿ ವಿಧಾನಗಳೊಂದಿಗೆವಿಜೃಂಭಣೆಯಿಂದ ನಿರವೇರಲಿದೆ. ಶುಕ್ರವಾರ ಬೆಳಗ್ಗೆ ಚಂಪಾಷಷ್ಟಿ ಮಹಾರಥೋತ್ಸವ ಜರುಗಲಿದೆ.
SUDDI9 MEDIA NETWORK