ಉಡುಪಿ:. ವನಸುಮ ವೇದಿಕೆ ಕಟಪಾಡಿಇದರ ವತಿಯಿಂದ ಕೊರಂಗ್ರಪಾಡಿಕಲ್ವಾರಿ ವೃದ್ದಾಶ್ರಮದಲ್ಲಿ ಸಹ ಭೋಜನ ಮತ್ತು ಅಲ್ಲಿನ ವಾಸಿಗಳಗೆ ಬಟ್ಟೆಬರೆ ವಿತರಣಾಕಾರ್ಯಕ್ರಮ ಸೆ.24 ಆದಿತ್ಯವಾರ ನಡೆಯಿತು.ಕಾರ್ಯಕ್ರಮದಲ್ಲಿ ಬಾಸುಮ ಕೊಡಗು,ಕಾವ್ಯವಾಣಿಕೊಡಗು ಮತ್ತು ಸದಸ್ಯರು ಭಾಗವಹಿಸಿದ್ದರು.ಮೇಲ್ವಿಚಾರಕ ಕುಮಾರ್ ಸ್ವಾಗತಿಸಿದರು.IMG-20170924-WA0015

By suddi9

Leave a Reply

Your email address will not be published. Required fields are marked *