ಉಡುಪಿ :ನಮ್ಮ ಮನೆ ನಮ್ಮ ಮರ ತಂಡ , ಮಲಬಾರ್ ಗೋಲ್ಡ್ ಮತ್ತು ಎಸ್.ವಿ.ಟಿ ಅನುದಾನಿತ ಪ್ರಾ.ಶಾಲೆ ಇದರ ಆಶ್ರಯದಲ್ಲಿ ಜುಲೈ – 6 ಗುರುವಾರದಂದು ಶಾಲೆಯ ಆವರಣದಲ್ಲಿ ವನಮಹೋತ್ಸವ ಮತ್ತು ಸಸಿ ವಿತರಣಾ ಕಾಯ೯ಕ್ರಮ ನಡೆಯಿತು.20170706_153039

ಕಾಯ೯ಕ್ರಮದಲ್ಲಿ ವೈದ್ಯ ಡಾII ಗುರುಚರಣ್, ಶಾಲೆಯ ಮುಖ್ಯ ಶಿಕ್ಷಕ ಶಕ್ತಿ ಪ್ರ ಸಾ ದ್ , ದಾಮೋದರ ಪ್ರಭು, ಮಲಬಾರ್ ಅಧಿಕಾರಿ ರಾಘವೇಂದ್ರ ನಾಯಕ್, ವೈದ್ಯಕೀಯ ಪ್ರತಿನಿಧಿ ರಾಮಕುಮಾರ್, ಚೇತನ್, ರಾಘವೇ೦ದ್ರ ಪ್ರಭು ಕವಾ೯ ಲು, ಶಿಕ್ಷಕ ಅಜಿತ್ ಜೈನ್ ಮುಂತಾದವರಿದ್ದರು.ಶಾಲೆಯ ವಿದ್ಯಾಥಿ೯ಗಳಿಗೆ ಸಸಿ ವಿತರಿಸಲಾಯಿತು.

By suddi9

Leave a Reply

Your email address will not be published. Required fields are marked *