ಮಂಗಳೂರು: ಎಸ್ಸೆಸ್ಸೆಫ್ ಮಂಗಳೂರು ಡಿವಿಶನ್ ಕ್ಯಾಂಪಸ್ ವತಿಯಿಂದ ರಂಝಾನ್ ಪೂರ್ವ ಸಿದ್ಧತಾ ಕಾರ್ಯಕ್ರಮ ಕ್ಯಾಂಪಸ್ ಚೇರ್‍ಮ್ಯಾನ್ ಶಾಫಿ ಮಿಸ್ಬಾಹಿ ಅಧ್ಯಕ್ಷತೆಯಲ್ಲಿ ಮಂಗಳೂರಿನ ಎಸ್‍ಇಡಿಸಿ ಕಚೇರಿಯಲ್ಲಿ ನಡೆಯಿತು. ಸೈಯದ್ ಮಿಅïರಾಜ್ ತಂಙಳ್ ಕಾರ್ಯಕ್ರಮ ಉದ್ಘಾಟಿಸಿದರು.
SUDDI9 MEDIA NETWORK