ಗೋಳ್ತಮಜಲು : ಕೆಸಿರೊಡ್ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ನೀರು ಹೋಗುವ ಕಣಿಯಲ್ಲಿ  ದಿನಾಂಕ: 20-06-2014ರ ರಾತ್ರಿಯಿಂದ ದಿನಾಂಕ: 21-6-2014ರ ಬೆಳಿಗ್ಗೆ 7.30 ಗಂಟೆಯ ಮದ್ಯೆ 30 ರಿಂದ 35 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತ ದೇಹ ದೊರೆತ್ತಿದ್ದು, ಮೃತನ ಮರಣದ ನೈಜ ಕಾರಣ ತಿಳಿದು ಬಂದಿರುವುದಿಲ್ಲ, ಸದ್ರಿ ಮೃತ ದೇಹದ ವಾರಿಸುದಾರರು ಈವರೆಗೆ ಪತ್ತೆಯಾಗಿರುವುದಿಲ್ಲ. ಸದ್ರಿ ಗಂಡಸಿನ ಮೃತ ದೇಹವು ಮಂಗಳೂರು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಶವಗಾರದಲ್ಲಿ ಇದ್ದು, ವಾರಿಸುದಾರರು ಪತ್ತೆಯಾದರೆ ಬಂಟ್ವಾಳ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ.

kcroad  Anatha Shava

ಮೃತ ದೇಹದ ಚಹರೆ 1) ಪ್ರಾಯ: ಸುಮಾರು 30-35 ವರ್ಷ 2) ಎತ್ತರ: ಸುಮಾರು 5.5 ಅಡಿ 3) ಬಣ್ಣ: ಕಪ್ಪು ಮೈ ಬಣ್ಣ 4) ಧರಿಸಿದ ಬಟ್ಟೆ: ಕಂದು ಬಣ್ಣದ ಚೌಕುಳಿ ಇರುವ ಶರ್ಟ್ , ಕಪ್ಪು ಕಲರ್ ಪ್ಯಾಂಟು 5) ಕೈಯಲ್ಲಿ ಶಿವಮೂರ್ತಿ ಎಂದು ಬರೆದಿರುವ ಹಚ್ಚೆ ಇರುತ್ತದೆ. ಬಂಟ್ವಾಳ ನಗರ ಪೊಲೀಸ್ ಠಾಣೆ (ದೂರವಾಣಿ 08255-232111), ಪೊಲೀಸ್ ವೃತ್ತ ನಿರೀಕ್ಷಕರು ಬಂಟ್ವಾಳ ವೃತ್ತ (ದೂರವಾಣಿ 08255-235000) ಸಂಪರ್ಕಿಸುವರೇ ಕೋರಲಾಗಿದೆ. ಪೊಲೀಸ್ ಉಪ ನಿರೀಕ್ಷಕರ

By suddi9

Leave a Reply

Your email address will not be published. Required fields are marked *