ಮೂಡುಬಿದಿರೆ: ಬೇಲಾಡಿಕಾರ್ ಕುಟುಂಬದ ಗಣೇಶ ಬೇಕರಿ ಖ್ಯಾತಿಯ ದಿ. ಬಿ.ಪಾಂಡುರಂಗ ಕಾಮತ್ ಅವರ ಪುತ್ರ ಮೂಡುಬಿದಿರೆ ಸ್ವರಾಜ್ಯ ಮೈದಾನ ಬಳಿ ರತ್ನಾಕರವರ್ಣಿ ನಗರದ ನಿವಾಸಿ ಬಿ.ಗಿರಿಧರ ಕಾಮತ್(58) ಶನಿವಾರ ರಾತ್ರಿ ನಿಧನ ಹೊಂದಿದರು. ಅವರು ಪತ್ನಿ, ಪುತ್ರನನ್ನು ಅಗಲಿದ್ದಾರೆ. 
SUDDI9 MEDIA NETWORK