ರಾಮಕ್ರಷ್ಣ ತಪೋವನ ಪೊಳಲಿಯಲ್ಲಿ ಉಚಿತ ಬೇಸಿಗೆಯ ಮಕ್ಕಳ ಚೈತನ್ಯ ಶಿಬಿರ ಎ.11ರಿಂದ 17ರವರೆಗೆ ನಡೆಯಲಿದೆ.ಭಾಗವಹಿಸುವ ಮಕ್ಕಳಿಗೆ ಮಧ್ಯಾಹ್ನದ ಭೋಜನ ಮತ್ತು ಸಂಜೆ ಉಪಾಹಾರಗಳ ವ್ಯವಸ್ಥೆಯನ್ನು ಆಶ್ರಮದಲ್ಲಿ ಮಾಡಲಾಗುವುದು.

ವಿವಿಧ ಕ್ಷೇತ್ರಗಳಲ್ಲಿನ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುವುದು

ಶ್ರೀ ರಾಜರಾಜೇಶ್ವರಿ, ದೇವಸ್ಥಾನದ ಹತ್ತಿರ, ಪೊಳಲಿ  ಅಂಚೆ, ಕರಿಯಂಗಳ ಗ್ರಾಮ, ಬಂಟ್ವಾಳ-574 219(ದ.ಕ) 0824-2266455, 2266655, ಒob: 9845165108
(10 ವರ್ಷದಿಂದ 18 ವರ್ಷ ವಯಸ್ಸಿನ ಒಳಗಿನ ಮಕ್ಕಳಿಗೆ ಸುವರ್ಣಾವಕಾಶ)

By suddi9

Leave a Reply

Your email address will not be published. Required fields are marked *