ಬಂಟ್ವಾಳ: ಓಂಕಾರ ಸೇವಾ ಬಳಗ ದುರ್ಗಾನಗರ ಕುರಿಯಾಳ ಇದರ ವತಿಯಿಂದ ಓಂಕಾರೇಶ್ವರಿದೇವಿ ಭಜನಾ ತಂಡದ ಹಾಗೂ ಅಂಗನವಾಡಿ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣಾ ಕಾರ್ಯಕ್ರಮವು ನಡೆಯಿತು ಈ ಸಮಾರಂಭದಲ್ಲಿ ಹರೀಶ್ ಶೆಟ್ಟಿ ಪಡು,ವಿಠ್ಠಲ ಬಂಗೇರಾ,ಧರ್ಮಣ ಬಂಗೇರಾ,ಜಗದೀಶ ಭಂಡಾರಿ ಹರೆಕಳ,ಜಗದೀಶ ಸುವರ್ಣ,ಲೋಕೇಶ್ ನರಿಕೊಂಬು,ಪದ್ಮನಾಭ ಪೂಜಾರಿ ಉಪಸ್ಥಿತರಿದ್ದರು.
