ಬಂಟ್ವಾಳ : ವನದುರ್ಗಾ ತಥಾ ಜಲಾಂತರ್ಗತ ನಾಗ ಸಾನಿಧ್ಯ ಕದಂಬ ವನ ಮೊಡಂಕಾಪು ದೇವಸ್ಥಾನಕ್ಕೆ ಚಲನಚಿತ್ರ ನಟ ಶಿವರಾಜ್ ಕುಮಾರ್ ಬೇಟಿ ನೀಡಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅರ್ಚಕ ಗುರುದತ್ ಶೆಣೈ, ಗೋವರ್ಧನ್ ಕುಡ್ವ, ಪಾಂಡುರಂಗ ಶೆಣೈ, ರಾಜೇಶ್ ಭಟ್ , ಪುಷ್ಪರಾಜ್ ಮತ್ತಿತರರು ಉಪಸ್ಥಿತರಿದ್ದರು.
SUDDI9 MEDIA NETWORK