ಹಾವೇರಿ ಜಿಲ್ಲಾ ಎಸ್ಎಸ್ಈ ಪ್ರತಿನಿಧಿ ಸಮಾವೇಶ ಮತ್ತು ರಿಪಬ್ಲಿಕ್ ಮೀಟ್ ಕಾರ್ಯಕ್ರಮ ಸವಣೂರು ಮುಈನುಸ್ಸುನ್ನಾ ಆಡಿಟೋರಿಯಂನಲ್ಲಿ ನಡೆಯಿತು. ಹಾವೇರಿ ಜಿಲ್ಲೆಯ ಹಿರಿಯ ಸಾಹಿತಿ ಸತೀಶ್ ಕುಲಕರ್ಣಿಯವರು ಉದ್ಘಾಟಿಸಿದ ಸಮಾರಂಭದಲ್ಲಿ ಎಸ್ಎಸ್ಈ ರಾಜ್ಯ ಸಮಿತಿ ಸದಸ್ಯರಾದ ಆರಿಫ್ ರಝಾ ತುಮಕೂರು ಸಾರಥ್ಯದಲ್ಲಿ ಹೊಸ ಸಮಿತಿಯನ್ನು ಆಯ್ಕೆ ಮಾಡಲಾಯಿತು.

