ಬಂಟ್ವಾಳ: ತಾಲ್ಲೂಕಿನ ನರಿಕೊಂಬು ಗ್ರಾಮದ ಶ್ರೀ ಮಹಮ್ಮಾಯಿ ಯಕ್ಷಗಾನ ಕಲಾಕೇಂದ್ರ ಮತ್ತು ಕೀರ್ತನಾ ಸಂಗೀತ ಶಾಲೆಯಲ್ಲಿ ಈಚೆಗೆ ನಡೆದ ಕಲಾರಾದನೆ ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷ ಕೃಷ್ಣರಾಜ ಭಟ್ ಮಾತನಾಡಿದರು. ಹಿರಿಯ ಸಹಕಾರಿ ವಿಷ್ಣುಭಟ್ ಅಡ್ವೆ, ಜಯಶಂಕರ ಬಾಸ್ರಿತ್ತಾಯ, ಕಲಾನಿರ್ದೇಶಕ ಮೋಹನದಾಸ ಕೊಟ್ಟಾರಿ, ಮಾಂಬಾಡಿ ಸುಬ್ರಹ್ಮಣ್ಯ ಭಟ್, ಸಂಗೀತ ವಿದ್ವಾನ್ ಕೃಷ್ಣಾಚಾರ್ಯ, ದಾಮೋದರ ರಾಮಕುಂಜ ಮತ್ತಿತರರು ಇದ್ದಾರೆ.

yakshagana

By suddi9

Leave a Reply

Your email address will not be published. Required fields are marked *