ಕೈಕಂಬ: ಬಂಟ್ವಾಳ ತಾಲೂಕಿನ ಬೆಳ್ಳೂರು ನಿವಾಸಿ ಬಿ. ನಾರಾಯಣ ( 65) ಹಲವಾರು ವರ್ಷಗಳಿಂದ ಬೀಡಿ ಕಂಟ್ರೆಕ್ಟರ್ ದಾರರಾಗಿ ಉಧ್ಯಮ ನಡೆಸುತ್ತದ್ದರು. ಶ್ರೀ ಕಾವೇಶ್ವರ ಯಕ್ಷಗಾನ ಸಂಘದ ಉಪಾಧ್ಯಕ್ಷ. ಯಕ್ಷಗಾನ ವೇಷಧಾರಿ ಕಲಾವಿದರಾಗಿಯೂ ಬೆಳ್ಳೂರು ತೀಯಾ ಸಮಾಜದ ಗುರಿಕಾರರಾಗಿ ಭಗವತೀ ತೀಯಾ ಸಮಾಜದ ಅಧ್ಯಕ್ಷರಾಗಿ ಹಾಗೂ ಹಲಾವಾರು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರು ಅಲ್ಪ ಕಾಲದ ಅಸೌಖ್ಯದಿಂದ ಮಂಗಳವಾರ ಬೆಳ್ಳೂರು ಬೆಟ್ಟು ತನ್ನ ಸ್ವಗ್ರಹದಲ್ಲಿ ನಿಧನ ಹೊಂದಿದರು ಅವರಿಗೆ ಪತ್ನಿ ಒರ್ವ ಪುತ್ರ ಹಾಗೂ ನಾಲ್ವರು ಪುತ್ರಿಯರು ಇದ್ದಾರೆ.
ಕಿನ ಬೆಳ್ಳೂರು ನಿವಾಸಿ ನಾರಾಯಣ ಬೆಲ್ಚಾಡ( 65) ಹಲವಾರು ವರ್ಷಗಳಿಂದ ಬೀಡಿ ಕಂಟ್ರೆಕ್ಟರ್ ದಾರರಾಗಿ ಉಧ್ಯಮ ನಡೆಸುತ್ತದ್ದರು. ಅವರು ಅಲ್ಪ ಕಾಲದ ಅಸೌಖ್ಯದಿಂದ ಮಂಗಳವಾರ ಬೆಳ್ಳೂರಿನ ತನ್ನ ಸ್ವಗ್ರಹದಲ್ಲಿ ನಿಧನ ಹೊಂದಿದರು ಅವರಿಗೆ ಪತ್ನಿ ಒರ್ವ ಪುತ್ರ ಹಾಗೂ ನಾಲ್ವರು ಪುತ್ರಿಯರು ಇದ್ದಾರೆ.
