ಬಂಟ್ವಾಳ : ಪೆರೋಡಿ ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನ ಇದರ ವರ್ಷಾವದಿ ಉತ್ಸವದ ಧ್ವಜಾರೋಹಣ , ಮಹಾಪೂಜೆ , ಅನ್ನಸಂತರ್ಪಣೆ ಜರಗಿತು.
ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಬಿ ಶೆಟ್ಟಿ ಶ್ರೀ ಶೈಲ ತುಂಬೆ, ಉತ್ಸವ ಸಮಿತಿ ಅಧ್ಯಕ್ಷ ಮಧುಸೂದನ್ ಶೆಣೈ, ಸಮಿತಿ ಸದಸ್ಯರಾದ ಪದ್ಮನಾಭ ರಾವ್ ಕನಪಾಡಿ, ಜನಾರ್ಧನ ಸಾಲ್ಯಾನ್ ಮುಂಡಾಜೆ, ಪ್ರತಿಭಾ ಶೆಟ್ಟಿ ಗೋಳಿನೆಲ , ಧರ್ಮಾವತಿ ಗಟ್ಟಿ ತುಂಬೆ, ರಮೇಶ್ ಪಚಿನಡ್ಕ, ಗಣ್ಯರಾದ ನವೀನ್ ಚಂದ್ರ ಶೆಟ್ಟಿ ಮುಂಡಾಜೆ, ಎಂ.ಸಿ.ಆರ್ ಶೆಟ್ಟಿ ಬೆಂಗಳೂರು, ದೀನೇಂದ್ರ ಶೆಟ್ಟಿ ಬೆಂಗಳೂರು, ಕೆ.ಕೆ.ಪೂಂಜ, ಅರ್ಚಕ ಶಿವರಾಮ ಶಿಬರಾಯ , ಪುರುಷ ಎನ್ ಸಾಲ್ಯಾನ್, ಶಂಕರ್ ಶೆಟ್ಟಿ ಪರಾರಿಗುತ್ತು, ಮಹಾಬಲ ಶೆಟ್ಟಿ ನುಂಗೂರು , ದಿನೇಶ್ ರೈ ಕುಪ್ಪಿಲಗುತ್ತು, ನಾಗೇಶ್ ಶೆಟ್ಟಿ ಪೆರಿಯೋಡಿಬೀಡು, ಹರೀಶ್ ಚಂದ್ರಿಗೆ ಉಪಸ್ಥಿತರಿದ್ದರು.

