ಮೂಡುಬಿದಿರೆ: ಜೈನ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ಪಂಚಮಿ ಮಾರೂರು . ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಭೂದಳ ಎನ್.ಸಿ.ಸಿ ಕೆಡೆಟ್ ಶಿಬಿರಕ್ಕೆ ಆಯ್ಕೆಯಾಗಿದ್ದಾಳೆ. ಈಕೆ ಮೂಡುಬಿದಿರೆ ಮಾರೂರು .ಪಾಶ್ರ್ವನಾಥ ಮತ್ತು ದೀಪಾಶ್ರೀ ಅವರ ಪುತ್ರಿ.

panchami

By suddi9

Leave a Reply

Your email address will not be published. Required fields are marked *