ಬಂಟ್ವಾಳ :ಕೇಂದ್ರದ ಮೋದಿ ಸರಕಾರದ ಸಾಧನೆಗಳು ಮತ್ತು ಬಿ.ಎಸ್ ಯಡಿಯೂರಪ್ಪರವರ ಆಡಳಿತದಲ್ಲಿ ಕರ್ನಾಟಕದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿಯನ್ನು ಒಳಗೊಂಡ 2017 ಸಾಲಿನ ಕ್ಯಾಲೆಂಡರ್ನ್ನು ಮಾಜಿ ಮುಖ್ಯಮಂತ್ರಿ ,ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಿ.ಎಸ್ ಯಡಿಯೂರಪ್ಪರವರ ಸಮ್ಮುಖದಲ್ಲಿ ಬಿಡುಗಡೆ ಗೊಳಿಸಲಾಯಿತು .
ಈ ಸಂದರ್ಭದಲ್ಲಿ ಬಂಟ್ವಾಳ ಬಿಜೆಪಿ ಪ್ರಮುಖರಾದ ರಾಜೇಶ್ ನಾೈಕ್ ಉಳಿಪ್ಪಾಡಿ,ಕ್ಷೇತ್ರ ಬಿಜೆಪಿ ಅಧ್ಯಕ್ಷರಾದ ದೇವದಾಸ ಶೆಟ್ಟಿ,ಮಾಜಿ ಶಾಸಕರುಗಳಾದ ಶ್ರೀ.ಎ ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ,ಬಿಜೆಪಿ ಪ್ರಮುಖರಾದ ಉದಯ ಕುಮಾರ್ ರಾವ್ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಜಿ.ಆನಂದ,ಪ್ರ.ಕಾರ್ಯದರ್ಶಿಗಳಾದ ರಾಮದಾಸ್ ಬಂಟ್ವಾಳ, ಮೋನಪ್ಪ ದೇವಸ್ಯ, ,ಬಿಜೆಪಿ ಪ್ರಮುಖರಾದ ಉದಯ ಪ್ರಕಾಶ್ ಅಂಚನ್,ಮಹಾಬಲ ಶೆಟ್ಟಿ,ಗೋವಿಂದ ಪ್ರಭು,ನಂದರಾಮ ರೈ,ರಮಾನಾಥ ರಾಯಿ,ಗಣೇಶ್ ರೈ ಮಾಣಿ,ಅಬ್ದುಲ್ ರಝಾಕ್,ವಸಂತ ಅಣ್ಣಳಿಕೆ,ಪುಷ್ಪರಾಜ ಚೌಟ ಮಾಣಿ,ವಜ್ರನಾಥ ಕಲ್ಲಡ್ಕ,ಸಂತೋಷ್ ಕುಮಾರ್ ರಾಯಿ,ಪುರುಷೋತ್ತಮ ಶೆಟ್ಟಿ ಮಾದಪದವು,ಗುರುದತ್ ನಾಯಕ್,ಮನೋಜ್ ಕಳ್ಳಿಗೆ ಉಪಸ್ಥಿತರಿದ್ದರು.

