ಮಂಗಳೂರು: ಮಂಗಳೂರಿನಲ್ಲಿ ನಡೆದ 9 ನೇ ವೆಸ್ಟರ್ನ್ ನ್ಯಾಷನಲ್ ಲೆವೆಲ್ ಓಪನ್ ಕರಾಟೆ ಚಾಂಪಿಯನ್‍ಶಿಪ್ 2016 ರಲ್ಲಿ ಭೂಷನ್ ಹೆಚ್ 39 ಕಿಲೋ ವಿಭಾಗದ ಗ್ರೂಪ್ ಕಟಾದಲ್ಲಿ ಚಿನ್ನದ ಪದಕ ಹಾಗೂ ವೈಯಕ್ತಿಕ ಕಟಾದಲ್ಲಿ ಬೆಳ್ಳಿಯ ಪದಕ ಪಡೆದಿರುತ್ತಾನೆ. ಕೆಲಿಂಜ ಹೆಗ್ಡೆಕೋಡಿಯ ದಾಮೋದರ ಹೆಚ್ ಮತ್ತು ಉಮಾವತಿಯವರ ಪುತ್ರನಾಗಿರುವ ಈತ ವಿಠಲ ಪ್ರೌಢ ಶಾಲೆಯ 9 ನೇ ತರಗತಿ ವಿದ್ಯಾರ್ಥಿಯಾಗಿದ್ದು ಮಾಧವ ಅಳಿಕೆಯವರಲ್ಲಿ ಕರಾಟಿ ಕಲಿಯುತ್ತಿದ್ದಾನೆ.

2345

By suddi9

Leave a Reply

Your email address will not be published. Required fields are marked *