ವಿಟ್ಲ: ವಿಟ್ಲ ಪಡ್ನೂರು ಗ್ರಾಮದ ಪೂರ್ಲುಪ್ಪಾಡಿ ದಿ| ರಾಮಣ್ಣ ಗೌಡ ಪಾಲೆತ್ತಡಿ ಯವರ ಪುತ್ರ ಮೋಹನ ಗೌಡ ಪಾಲೆತ್ತಡಿ (ಅವಿವಾಹಿತ) ( 49) ಡಿ.14ರಂದು ಹೃದಯಾಘಾತದಿಂದ, ಮನೆಯ ಸಮೀಪ ನಿಧನ ಹೊಂದಿದರು. ಇವರು ವೃತ್ತಿಯಲ್ಲಿ ಜೀಪು ಚಾಲಕ. ನಾಲ್ಕುಜನ ಸಹೋದರಿಯರನ್ನು ಅಗಲಿದ್ದಾರೆ.
SUDDI9 MEDIA NETWORK