ಬಂಟ್ವಾಳ: ಮೂಡುನಡುಗೋಡು ಗ್ರಾಮದ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್‍ನ ದತ್ತುಯೋಜನೆಯಡಿ ಸುಮಾರು 1.5 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ದಡ್ಡಲಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಪ್ರತಿಭಾ ಡಿ.ಆರ್. ವೀಕ್ಷಿಸಿದರು.

veekshane

ಈ ಸಂದರ್ಭ ವಕೀಲರ ಸಂಘದ ಅಧ್ಯಕ್ಷ ವೆಂಕಟ್ರಮಣ ಶೆಣೈ, ಸಹಾಯಕ ಸರಕಾರಿ ಅಭಿಯೋಜಕ ಎಂ.ಎಸ್.ಆಲಿ, ಸಹಾಯಕ ಸರಕಾರಿ ವಕೀಲ ಸತೀಶ್ ಕುಮಾರ್ ಶಿವಗಿರಿ , ವಕೀಲರುಗಳಾದ ಅಶ್ವನಿಕುಮಾರ್ ರೈ, ಸುರೇಶ್ ನಾವೂರು, ಸತೀಶ್ .ಬಿ., ರಾಜಾರಾಮ ನಾಯಕ್, ಆಶಾಪ್ರಸಾದ್ ರೈ, ರಾಘವೇಂದ್ರ ಬನ್ನಿಂತಾಯ ಎಸ್.ಕೆ.ಪಿ.ಎ.ವಲಯಾಧ್ಯಕ್ಷ ಸುಕುಮಾರ್ ದುರ್ಗಾಫ್ರೆಂಡ್ಸ್‍ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್, ಕಾರ್ಯದರ್ಶಿ ನವೀನ್ ಕೋಶಾಧಿಕಾರಿ ವಿನೋದ್, ರಾಮಚಂದ್ರ, ಉದಯ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *