ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಕನ್ನಡ ನಾಡು ನುಡಿಗೆ ಕೊಡುಗೆಯಾಗಿ ನೀಡುತ್ತಿರುವ 13ನೇ ಸಮ್ಮೇಳನವಾದ ಆಳ್ವಾಸ್ ನುಡಿಸಿರಿಗೆ ಶುಕ್ರವಾರ ಚಾಲನೆ ದೊರೆತಿದ್ದು, ಉದ್ಘಾಟನಾ ಸಮಾರಂಭವು ವಿಶೇಷ ಮೆರುಗು ನೀಡುತ್ತದೆ.

alvas

m-24

alvas-2

alvas-3

m-23

m-22

m-3

m-4

m-5

m-6

m-7

m-8

m-9

m-11

m-12

m-13

m-15

m-16

m-17

m-18

m-19

m-21
meravanige-2

meravanige

ಪೂತನಿ ವೇಷ, 15 ಚೆಂಡೆ , 32 ತಟ್ಟಿರಾಯ, ಆಟಿಕಳೆಂಜ, ಕಲ್ಲಡ್ಕ ಶಿಲ್ಪಾ ಗೊಂಬೆ ಬಳಗ, ಬಣ್ಣದ ಕೊಡೆಗಳು, ಯಕ್ಷಗಾನ ವೇಷ (ಬಡಗು, ತೆಂಕು), ಮಂಗಳೂರು ಡೋಲು, ಗೊರವರ ಕುಣಿತ, ಸೋಮನ ಕುಣಿತ, ಪೂಜಾಕುಣಿತ, ವೀರಭದ್ರನ ಕುಣಿತ, ಮರಗಾಲು, ಚಿತ್ರದುರ್ಗ ಬ್ಯಾಂಡ್ ಸೆಟ್, ಹಾಲಕ್ಕಿ, ಬೆಂಡರ ಕುಣಿತ, ತ್ರಿವರ್ಣ ಧ್ವಜ, ಡ್ರಾಗನ್, ಕೇರಳದ ದೇವರ ವೇಷ, ಕುಂದಾಪುರ ಡೋಲು, ಶ್ರೀಲಂಕಾ ಕ್ಯಾಂಡಿಯನ್, ಶ್ರೀಲಂಕಾದ ದೊಡ್ಡ ಮುಖವಾಡ, ಆಳ್ವಾಸ್ ಡೊಳ್ಳು ಕುಣಿತ, ಲಂಬಾಣಿ, ಹುಲಿವೇಷ, ಕರಗ ಕೋಲಾಟ, ಸುಡುಗಾಡು ಸಿದ್ಧರು, ಗುಮ್ಟೆ ಕುಣಿತ, ಹಗಲು ವೇಷ, ನಗಾರಿ(ಮಂಜು ಮೈಸೂರು), ನಗಾರಿ2, ಪುರವಂತಿಕೆ, ತೆಯ್ಯಮ್, ಜಗ್ಗಳಿಕೆ ಮೇಳ, ದಪ್ಪು, ಕೊಂಚಾಡಿ ಚೆಂಡೆ, ರಾಜಸ್ಥಾನದ ಜಾನಪದ ಕಲಾವಿದರು,ಮಹಿಳಾ ಚೆಂಡೆ, ಕೋಳಿ ಮುಖವಾಡ, ಹೊನ್ನಾವರ ಬ್ಯಾಂಡ್, ಸೃಷ್ಟಿ ಗೊಂಬೆ ಬಳಗ, ದಫ್ಮುಟ್ಟ್, ಕೇರಳದ ಹುಲಿವೇಷ, ಆಳ್ವಾಸ್ ಚೆಂಡೆ, ದೊಳ್ಳು ಕುಣಿತ,ತುಳುನಾಡ ವಾದ್ಯ, ಪಂಚವಾದ್ಯ, ರೈತರು, ಲಂಗ ದಾವಣಿ, ಪಲ್ಲಕ್ಕಿ, ತೇರು, ಕುಸ್ತಿ ದೇಹದಾಡ್ರ್ಯ, ಬೆಳಗಾವಿ ಪೇಟ ಧರಿಸಿದ ಗಣ್ಯರು, ಪೂರ್ಣಕುಂಭ, ಸ್ಯಾಕ್ಸೋಫೋನ್, ಮುಖ್ಯ ಅತಿಥಿಗಳು ಮೆರವಣಿಗೆಯಲ್ಲಿ ಸಾಗಿ ಬಂದರು.

By Suddi9

Leave a Reply

Your email address will not be published. Required fields are marked *