ವಿಟ್ಲ: ಪಂಚಾಯತ್ ವಠಾರದಲ್ಲಿ “ಸಂಚಾರ ಜಾಗೃತಿ” ಕಾರ್ಯಕ್ರಮ ನ.17ರಂದು ಜರುಗಿತು. ಬಂಟ್ವಾಳ ಡಿವೈಎಸ್ಪಿ ರವೀಶ್ ಕಾರ್ಯಕ್ರಮ ಉದ್ಘಾಟಿಸಿ ಮಾಹಿತಿ ನೀಡಿದರು. ಈ ಸಂದರ್ಭ ಮುಖ್ಯ ಅತಿಥಿ ವಿಟ್ಲ ಪಟ್ಟಣ ಪಂ. ಅಧ್ಯಕ್ಷ ಅರುಣ ವಿಟ್ಲ, ಉಪಸ್ಥಿತರಿದ್ದರು.

panchayath

By Suddi9

Leave a Reply

Your email address will not be published. Required fields are marked *