ಶುದ್ದಿ 9 ಮಂಗಳೂರು :ಉರ್ವದ ಶ್ರೀ ಕೊರಗಜ್ಜನ ಗುಡಿಗೆ ಸಂಸದ ಶ್ರೀ ನಳಿನ್ ಕುಮಾರ್ ಕಟೀಲು ಭೇಟಿ ನೀಡಿ ಪೂಜೆಯನ್ನು ಸಲ್ಲಿಸಿದರು.
ಅವರ ಜತೆಗೆ ಬಿಜೆಪಿ ಮಂಗಳೂರು ದಕ್ಷಿಣದ ಅಧ್ಯಕ್ಷರಾದ ರವಿಶಂಕರ ಮಿಜಾರ್, ಪ್ರ.ಕಾರ್ಯದಶರ್ಿ ವೇದವ್ಯಾಸ ಕಾಮತ್, ಸುಧೀರ್ ಶೆಟ್ಟಿ ಕಣ್ಣೂರು, ಮನಪಾ ಸದಸ್ಯ ಶ್ರೀಮತಿ ಜಯಂತಿ ಆಚಾರ್, ಸ್ಥಳೀಯ ಮುಖಂಡರಾದ ದಾಮೋದರ ಚೆಟ್ಟಿಯಾರ್, ರಾಜೇಶ್, ಮೋಹನ ಆಚಾರ್, ಜಗದೀಶ್ಶೆಟ್ಟಿ ,ಗುರುಚರಣ್, ಮಹೇಶ ಕುಂದರ್, ಉಪೇಂದ್ರ ಕುಮಾರ್, ಪ್ರಮೋದ್ ಶೆಣೈ ಮತ್ತಿತರರು ಜತೆಗಿದ್ದರು.
