ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಳದಲ್ಲಿ ನವರಾತ್ರಿ ಪ್ರಯುಕ್ತ ದುರ್ಗಾ ಗುಡಿಯ ಪ್ರಾಂಗಣದಲ್ಲಿ ಪತಾಂಜಲಿ ಯೋಗ ಶಿಕ್ಷಣ ಇದರ ಸಹಯೋಗದಲ್ಲಿ ರಾಮಕೃಷ್ಣ ತಪೋವನ ಪೊಳಲಿ ಇದರ ವತಿಯಿಂದ ಅ.6ರಂದು ಗುರುವಾರ ಮುಂಜಾನೆ 5ರಿಂದ 7ರವರೆಗೆ ದುರ್ಗಾ ನಮಸ್ಕಾರ ಆಸನ, ಮತ್ತು ಯೋಗಾಭ್ಯಾಸ ನೆರವೇರಿತು.

img-20161006-wa0091

img-20161006-wa0085

img-20161006-wa0093

img-20161006-wa0095

img-20161006-wa0100

ನಂತರ ಅಮೃತ ಪಲಹಾರ ಸೇವನೆ ನೆರವೇರಿತು. ಈ ಯೋಗಾಭ್ಯಾಸದಲ್ಲಿ 60 ಜನ ಭಾಗವಹಿಸಿದ್ದರು. ಪ್ರಾಂತ ಸಂಚಾಲಕರಾದ ರವೀಶ್ ಅವರು ಭಾಗವಹಿಸಿ, ಮಾರ್ಗದರ್ಶನ ನೀಡಿದರು. ಅಲ್ಲದೇ ಮೇ ತಿಂಗಳಿನಿಂದ ರಾಮಕೃಷ್ಣ ತಪೋವದಲ್ಲಿ ಪತಾಂಜಲಿ ಯೋಗ ಶಿಕ್ಷಣ ಸಮಿತಿಯವರು ನಿರಂತರ ಯೋಗಾಭ್ಯಾಸ ನಡೆಸುತ್ತಾ ಬಂದಿದೆ.

By suddi9

Leave a Reply

Your email address will not be published. Required fields are marked *