ಸುಳ್ಯ: ಸುಳ್ಯ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಜಯಪ್ರಕಾಶ್ ಕುಕ್ಕೆಟ್ಟಿ, ಕಾರ್ಯದಶರ್ಿಯಾಗಿ ಲೋಕೇಶ್ ಪೆರ್ಲಂಪಾಡಿ, ಕೋಶಾಧಿಕಾರಿಯಾಗಿ ಶರೀಫ್ ಜಟ್ಟಿಪಳ್ಳ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಗಿರೀಶ್ ಪೆರುಮುಂಡ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಂಘದ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು. ಸಂಘದ ಜಿಲ್ಲಾ ಗ್ರಾಮಾಂತರ ಕಾರ್ಯದಶರ್ಿ ಹರೀಶ್ ಬಂಟ್ವಾಳ್, ಗೌರವಾಧ್ಯಕ್ಷ ಗಂಗಾಧರ ಮಟ್ಟಿ ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷರಾಗಿ ಗಿರೀಶ್ ಅಡ್ಪಂಗಾಯ, ಶಿವಪ್ರಸಾದ್ ಕೇರ್ಪಳ, ಜತೆ ಕಾರ್ಯದಶರ್ಿಯಾಗಿ ಲೋಕೇಶ್ ಗುಡ್ಡೆಮನೆ, ನಿದರ್ೇಶಕರಾಗಿ ಕೃಷ್ಣ ಬೆಟ್ಟ, ತೇಜೇಶ್ವರ ಕುಂದಲಪ್ಪಾಡಿ, ಪದ್ಮನಾಭ ಮುಂಡೋಕಜೆ, ಗಣೇಶ್ ಕುಕ್ಕುದಡಿ, ರಫೀಕ್ ಚೆಂಗಳ, ಗೌರವಾಧ್ಯಕ್ಷರಾಗಿ ಗಿರೀಶ್ ಪೆರುಮುಂಡ, ಸಲಹೆಗಾರರಾಗಿ ಹರೀಶ್ ಬಂಟ್ವಾಳ್, ಗಂಗಾಧರ ಮಟ್ಟಿ, ದುಗರ್ಾಕುಮಾರ್ ನಾಯರ್ಕೆರೆ, ಚೇತನ್ರಾಂ ಇರಂತಕಜೆ, ಗಂಗಾಧರ ಕಲ್ಲಪಳ್ಳಿ, ಜೆ.ಕೆ.ರೈ ಅವರನ್ನು ಆಯ್ಕೆ ಮಾಡಲಾಯಿತು

By suddi9

Leave a Reply

Your email address will not be published. Required fields are marked *