ಸುಳ್ಯ: ಚಚರ್ಾಕೂಟವು ಸಾಮಾನ್ಯ ಜ್ಞಾನ, ಸಂವಹನಾ ಕೌಶಲ, ಭಾಷಾ ಜ್ಞಾನ ಹೆಚ್ಚಿಸಲು ಸಹಕಾರಿ ಎಂದು ಸುಳ್ಯದ ಸ್ನೇಹ ಶಾಲಾ ಮುಖ್ಯಶಿಕ್ಷಕಿ ಜಯಲಕ್ಷ್ಮಿ ದಾಮ್ಲೆ ಹೇಳಿದ್ದಾರೆ.

20sul5
ಸ್ನೇಹ ಶಾಲೆಯಲ್ಲಿ ಗುರುವಾರ ನಡೆದ ಚಚರ್ಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಚಚರ್ಾಕೂಟದ ನಿದರ್ೆಶಕಿ ಶಿಕ್ಷಕಿ ಕೆ.ದಿವ್ಯಾ ಪ್ರಾಸ್ತಾವಿಕ ಮಾತನಾಡಿದರು. ವೇದಿಕೆಯಲ್ಲಿ ಚಚರ್ಾಕೂಟದ ಅಧ್ಯಕ್ಷ ಶ್ರೀವತ್ಸ ಭಾರದ್ವಾಜ್(10ನೇ ತರಗತಿ) ಉಪಸ್ಥಿತರಿದ್ದರು. ಸಮಾರಂಭದಲ್ಲಿ ಶಾಲಾ ಶಿಕ್ಷಕ ವೃಂದ, ವಿದ್ಯಾಥರ್ಿಗಳು ಹಾಜರಿದ್ದರು. ಅನು(9ನೇ ತರಗತಿ) ನಿರೂಪಿಸಿದರು. ಶಿಕ್ಷಕಿ ಜಯಲಕ್ಷ್ಮಿ ವಂದಿಸಿದರು.
ಉದ್ಘಾಟನಾ ಕಾರ್ಯಕ್ರಮದ ಬಳಿಕ ‘ಕೈಗಾರಿಕೀಕರಣ ಮತ್ತು ಅಭಿವೃದ್ಧಿಗೆ ಪೂರಕವೇ ಮಾರಕವೇ’ ಎಂಬ ವಿಷಯದ ಕುರಿತು ಪರ ಹಾಗೂ ವಿರೋಧ ಚಚರ್ೆ ನಡೆಯಿತು

By suddi9

Leave a Reply

Your email address will not be published. Required fields are marked *