ಸುರತ್ಕಲ್ : ಒಡಿಯೂರು ಸೌಹಾರ್ದ ಸಹಕಾರಿಯ 8ನೇ ಶಾಖೆಯ ಉದ್ಘಾಟನೆಯು ಶುಕ್ರವಾರ ಸುರತ್ಕಲ್ ಪೇಟೆಯ ಮುಖ್ಯ ರಸ್ತೆಯ ಶ್ರೀನಿವಾಸ ಕಾಂಪ್ಲೆಕ್ಸ್ ನಲ್ಲಿ ನೆರವೇರಿತು. ಇದರ ಉದ್ಘಾಟನೆಯನ್ನು ಗುರು ದೇವಾ ನಂದ ಸ್ವಾಮೀಜಿ ದೀಪ ಬೆಳಗಿಸಿ ಉದ್ಘಾಟಿಸಿದರು. ಗುರುದೇವದತ್ತ ಸಂಸ್ಥಾನದಲ್ಲಿ ಪ್ರದಾನ ಕಚೇರಿ ಹೊಂದಿರುವ ಒಡಿಯೂರು ಶ್ರಿ ವಿವಿದೋದೇಶ ಸೌಹಾರ್ದ ಸಹಕಾರಿಯ ಇದು 8ನೇ ಶಾಖೆಯಾಗಿದ್ದು ಸುರತ್ಕಲ್ ಪೇಟೆಯ ಮುಖ್ಯ ರಸ್ತೆಯ ಶ್ರೀನಿವಾಸ ಕಾಂಪ್ಲೆಕ್ಸ್ ನಲ್ಲಿ ಆರಂಭ ಗೊಂಡಿದೆ.

