ಸುರತ್ಕಲ್ : ಚೇಳಾರು ಪಂಚಾಯಿತಿನ ಗ್ರಾಮ ಸಭೆಯು  ಶುಕ್ರವಾರ ಮಧ್ಯ ಎಂಬಲ್ಲಿ ನಡೆಯಿತು.   ಗ್ರಾಮ ಸಭೆಯಲ್ಲಿ ಅನಿಯಮಿತ ವಿದ್ಯುತ್ ಪೂರೈಕೆ ಸಮಸ್ಯೆಯಿಂದ ರೋಸಿ ಹೋಗಿರುವ ಪಂಚಾಯತಿ ಸದಸ್ಯರು ಮತ್ತು ಗ್ರಾಮಸ್ಥರು ಮೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಪಂಚಾಯಿತಿ ಅಧ್ಯಕ್ಷೆ ಪುಷ್ಪಾ, ಉಪಾಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲು, ಅಧಿಕಾರಿ ವರ್ಗಮೊದಲಾದವವರು ಉಪಸ್ಥಿತರಿದ್ದರು.

20newsssshhh

By suddi9

Leave a Reply

Your email address will not be published. Required fields are marked *