ಕೈಕಂಬ: ಇತ್ತೀಚೆಗೆ ಗುರುಪುರದಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ರಾಜೇಂದ್ರ ಪೂಜಾರಿ ಹಾಗೂ ಜ್ಯೋತಿ ದಂಪತಿ ಪುತ್ರ ರೋಹಿತ್ ಮನೆಗೆ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಭೆಟಿ ನೀಡಿ ಹೋಗಿದ್ದಾರೆ. ಅಲ್ಲದೆ ಸ್ಥಳೀಯ ಶಾಸಕ ಮೊಯ್ದೀನ್ ಬಾವಾ ಕೂಡಾ ಯಾರಿಗೂ ವಿಷಯ ತಿಳಿಯದಂತೆ ಮನೆಗೆ ತೆರಳಿ ಬಂದಿದ್ದಾರೆಂಬ ಮಾಹಿತಿ ಸುದ್ದಿ9ಗೆ ಲಭಿಸಿದೆ.
